ಆಚರಿಸೋಣ ‘ಯೋಗ’ ದಿನ
ಕುಮಾರಕವಿ ಬಿ.ಎನ್.ನಟರಾಜ್ “ಯೋಗ” ಎಂದರೆ ಜೀವನದ ಪರಿಪೂರ್ಣ ಅನುಭವ. ಭೌತಪೂರ್ಣ ಅಭ್ಯಾಸ, ಬೌದ್ಧಪೂರ್ಣ ಹವ್ಯಾಸ. ಮನುಷ್ಯನ ಸಂಪೂರ್ಣ (ವಿ)ಜ್ಞಾನದ ವಿಕಸನ (ಪ್ರ)ಕ್ರಿಯೆ! ‘ಯೋಗ’ ಸಂಸ್ಕೃತದ ‘ಯುಜ್’ ಎಂಬ ಧಾತುವಿನಿಂದ ಉಗಮವಾಗಿದೆ. ಯೋಗ ಮತ್ತು ಆಯುರ್ವೇದ ಇವೆರಡೂ ಜ್ಞಾನಗಳು ಮೊಟ್ಟ ಮೊದಲು ಪ್ರಾರಂಭವಾದುದು…