ಕೂಲಿ ಕಾರ್ಮಿಕರ ಸಂಘದ ವತಿಯಿಂದ ಎಪಿಎಂಸಿ ನಿರ್ದೇಶಕ ವೆಂಕಟರಾವ್ ಎಸ್.ಎಂಪಿ, ರವರಿಗೆ ಸನ್ಮಾನ
ಚಾಮರಾಜನಗರ: ಕೂಲಿ ಕಾರ್ಮಿಕರ ಸಂಘದ ವತಿಯಿಂದ ಎಪಿಎಂಸಿಗೆ ವರ್ತಕರ ಕ್ಷೇತ್ರದಿಂದ ಆಯ್ಕೆಯಾದ ನೂತನ ನಿರ್ದೇಶಕ ವೆಂಕಟರಾವ್(ಎಸ್‌ಎಂಪಿ) ರವರಿಗೆ ನಗರದ ಅವರ ನಿವಾಸದಲ್ಲಿ ಅಭಿನಂದಿಸಿದರು.ಕೂಲಿಕಾಮೀಕರ ಸಂಘದ ಅಧ್ಯಕ್ಷ ಕಾಳಪ್ಪ ಮಾತನಾಡಿ ಎ.ಪಿಎಂಸಿ ನೂತನ ನಿರ್ದೇಕರು ಕೃಷಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವ…