ಗುಂಡ್ಲುಪೇಟೆ: 90 ಗಿಡನೆಟ್ಟು ಹೆಚ್.ಡಿ.ದೇವೇಗೌಡರ ಜನ್ಮದಿನ ಆಚರಣೆ
ಗುಂಡ್ಲುಪೇಟೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 90ನೇ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಜೆಡಿಎಸ್ ವಕ್ತಾರರು ಹಾಗೂ ಯುವ ಮುಖಂಡ ಎನ್.ರಾಜುಗೌಡ ನೇತೃತ್ವದಲ್ಲಿ 90 ಗಿಡ ನೆಡುವ ಜೊತೆಗೆ ತಾಲೂಕಿನ ವಿವಿಧ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದೇವೇಗೌಡರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.…