ಮೈಸೂರು ನಾರಯಣಾ ಶಾಸ್ತ್ರಿ ರಸ್ತೆಯಲ್ಲಿರುವ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ನೂತನವಾಗಿ ಕೆ.ಆರ್. ಕ್ಷೇತ್ರದ 50,ನೇ ವಾರ್ಡ್ ಹೇಮಂತ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು.ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ರಂಗಯ್ಯ ಹಾಗೂ ಜಿಲ್ಲಾ ಸಂಘಟನೆ ಕಾರ್ಯದರ್ಶಿ ವಿಶ್ವನಾಥ್ ಕುಲಕರ್ಣಿ,ಮತ್ತು ಐಶ್ವರ್ಯ ಜಿಲ್ಲಾ ಕಾರ್ಯದರ್ಶಿ, ಸಂಪತ್ ಕುಮಾರ್, ನೇತೃತ್ವದಲ್ಲಿ ಪಕ್ಷಕ್ಕೆ ನೇಮಕ ಮಾಡಲಾಯಿತು.