ಮೈಸೂರು ವಿಶ್ವವಿದ್ಯಾನಿಲಯದ ನೂತನವಾಗಿ ನವೀಕರಣಗೊಂಡಿರವ. ಯೋಗ ಭವನಆವರಣದಲ್ಲಿರುವ ಕ್ರೀಡಾಪಟುಗಳಿಗೆ.ಹಾಗೂ ಯೋಗ ಆಸಕ್ತ ರಿಗೆ ಇಂದು.ಉಚಿತ ಯೋಗ ಶಿಬಿರವನ್ನು ನಡೆಸಲಾಯಿತು. ಶಿಬಿರದಲ್ಲಿ ಸುಮಾರು.50 ಕ್ಕು ಹೆಚ್ಚು ಮಂದಿ ಇದರ ಯೋಗ ಧ್ಯಾನದ ಬಗ್ಗೆ ಉಪಯೋಗ ಪಡೆದಕೊಂಡುರು

 

.ಯೋಗದಿಂದ ರೋಗ ಮುಕ್ತಿ ರವಿ ಟಿ ಎಸ್ ಸಹಾಯಕ ನಿರ್ದೇಶಕ.ದೈಹಿಕ ಶಿಕ್ಷಣ ವಿಭಾಗ.ಮೈಸೂರು ವಿಶ್ವವಿದ್ಯಾಲಯ.ಮಾತನಾಡಿದ ಅವರು ಮನುಷ್ಯನ ಬುದ್ಧಿ ಚಿತ್ತಗಳ ಸಮನ್ವಯತೆ ಸಾಧಿಸಿ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದುವಲ್ಲಿ ಯೋಗ ಸಹಕಾರಿ ದೈಹಿಕ ಸಾಮಥ್ರ್ಯದ ತರಬೇತಿ ನೀಡಿ, ದೈಹಿಕ ಸಾಮಥ್ರ್ಯ ಪರೀಕ್ಷೆ ನಡೆಸುವುದರ ಮುಖಾಂತರ ಉತ್ತಮ ಪ್ರದರ್ಶನ ನೀಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ಅಣಿಗೊಳಿಸಲಾಗುವುದು.

 

ಶಿಕ್ಷಕರಿಂದ ತರಬೇತಿ ಪಡೆದು ಶಿಬಿರದ ಸದುಪಯೋಗ ಪಡೆಯುವಂತೆ ತಿಳಿಸಿದರು., ಯೋಗವನ್ನು ದಿನಚರಿಯಲ್ಲಿ ಅಳವಡಿಸಿ ಕೊಂಡಾಗ ಚಟುವಟಿಕೆಯಿಂದ ಕೂಡಿದ ಆರೋಗ್ಯಪೂರ್ಣ ಜೀವನ ಸಾಧ್ಯ ಎಂದು ಹೇಳಿದರು.ನಂತರ ಮಾತನಾಡಿದ ಯೋಗಚಾರ್ಯ ಕಿಶೋರ್ ಮಾನಸಿಕ,ದೈಹಿಕ ಸಮನ್ವಯತೆಗೆ ಯೋಗ ಸಹಕಾರಿ’ ಯೋಗದಿಂದ ಮಾನಸಿಕ ನೆಮ್ಮದಿ ಯೋಗದಿಂದ ಯಾವ ರೋಗವು ಬರದ ಹಾಗೆ ಶರೀರ ಸುಸ್ಥಿತಿಯಲ್ಲಿರಲು, ಮಾನಸಿಕ ನೆಮ್ಮದಿಯಿಂದಿರಲು ಆಸನ, ಪ್ರಾಣಾಯಾಮ, ಯೋಗ ಚಿಕಿತ್ಸಾ ಪದ್ಧತಿ, ಮುದ್ರೆ, ಯೋಗನಿದ್ರೆ, ವೈದಿಕ ಸೂರ್ಯನಮಸ್ಕಾರ ಈ ಒಂದು ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ನಂತರ ಯೋಗ ವೇದಿಕೆ ಮೇಲೆ ವಿದ್ಯಾರ್ಥಿಗಳಿಂದ ಹಲವಾರು ಯೋಗ ಭಂಗಿಯ ಪ್ರದರ್ಶನ ನೀಡಿದರು. ಚಿತ್ರದಲ್ಲಿ ಯೋಗ ತರಬೇತುದಾರರಾದ ರವಿ ಶಿಲ್ಪಾ ಕಿಶೋರ್ ಮುಂತಾದವರು ಇದ್ದಾರೆ

By admin