ಮೈಸೂರು -11 ನಮ್ಮ ದೇಶದ ಹೆಮ್ಮಯ ಪ್ರಧಾನಮಂತ್ರಿಗಳಾದ ಶ್ರೀ ನೆರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಕಲಾವಿದರಾದ ಶಿವಕುಮಾರ್. ಹೆಚ್ ದೊಡ್ಡರಸಿನಕೆರೆ ರವರ ಕೈಯಲ್ಲಿ ಅರಳಿದ ಚಿತ್ರಕಲಾ ಯೋಗಸನಾದ ಭಂಗಿಗಳ ಚಿತ್ರಕಲಾ ಪ್ರದರ್ಶನ ದಿನಾಂಕ: 12.06.2022 ರಂದು ಬೆಳಗ್ಗೆ 9.00 ಗಂಟೆಗೆ ಮೈಸೂರಿನ ಅರಮನೆ ಆವರಣದಲ್ಲಿ ನೆಡಯಲಿದೆ.

ಉದ್ಘಾಟನೆಯನ್ನು ಶ್ರೀ ಕೆ. ಎಸ್. ಸುಬ್ರಹ್ಮಣ್ಯ ಉಪನಿರ್ದೇಶಕರು ಮೈಸೂರು ಪ್ಯಾಲೇಸ್ ಬೋರ್ಡ್, ಮೈಸೂರು ಶ್ರೀ ಶ್ರೀಹರಿ, ಡಿ ಅಧ್ಯಕ್ಷರು ಜಿ.ಎಸ್.ಎಸ್. ಫೌಂಡೇಶನ್, ಮೈಸೂರು ಕು. ಖುಷಿ ಅಂತರರಾಷ್ಟ್ರೀಯ ಯೋಗಪಟು ಮೈಸೂರು ಶ್ರೀ ಮಹದೇವಶೆಟ್ಟಿ, ಕೆ. ಸಿ ಪ್ರಾಚಾರ್ಯರು, ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆಟ್ರ್ಸ್, ಮೈಸೂರು.ಇವರು ನೆರವರಿಸಿಲಿದ್ದಾರೆ.ಚಿತ್ರಕಲಾ ಪ್ರದರ್ಶನವು ದಿನಾಂಕ 12.06.2022 ರಂದು ಬೆಳಿಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.