ಗುರುಪೂರ್ಣಿಮೆ ಪ್ರಯುಕ್ತ ನಮ್ಮ ಹಿಮಾಲಯ ಫೌಂಡೇಶನ್ ಹಾಗೂ ಪರಕಾಲ ಸ್ವಾಮಿ ಮಠದ ಅಷ್ಟಾಂಗ ವಿನ್ಯಾಸ ಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಸಮಾಜಸೇವಕರಾದ ಡಾ.ಕೆ ರಘುರಾಮ್ ವಾಜಪೇಯಿ,ನಿರ್ವಾಣ ಯೋಗ ಸಂಸ್ಥೆಯ ಡಾ.ಶಶಿಕುಮಾರ್, ಸುಯೋಗ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಎಸ್. ಪಿ.ಯೋಗಣ್ಣ, ಜಿಎಸ್ಎಸ್ ಯೋಗ ಫೌಂಡೇಶನ್ ನ ಶ್ರೀಹರಿ ಗುರೂಜಿ,ಹಿರಿಯ ಯೋಗಾಚಾರ್ಯರು ಗಳಾದ ಶ್ರೀ ವೆಂಕಟೇಶಯ್ಯ, ಶೇಷಾದ್ರಿ ಮುಂತಾದ ಗಣ್ಯರು ಗಳು ಉಪಸ್ಥಿತರಿದ್ದರು.

By admin