ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದಲ್ಲಿ ಅಂತರ ರಾಷ್ಟ್ರೀಯ ಚೆಸ್ಸ್ ಕ್ರೀಡಾಪಟು ವೈಜಿ ವಿಜಯೇಂದ್ರರವರಿಗೆ ಕ್ರೀಡಾ ಕ್ಷೇತ್ರ ಸಾಧನೆಗೆ ವಿಶ್ವ ಕನ್ನಡ ಶ್ರೇಷ್ಠ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದರು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರವೀಶ್ ಸಾಹಿತಿಗಳಾದ ಮೌನೇಶ್ ಕಂಬಾರ್ ಚಲನಚಿತ್ರ ಕಲಾವಿದರು ರವಿ ಶಿಕಾರಿಪುರ ಇನ್ನು ಹಲವಾರು ಗಣ್ಯರು ಉಪಸ್ಥಿತರಿದ್ದರು,

By admin