ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಈಚೂರು ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಕರ್ಮ ಜನಾಂಗದವರು ಬ್ರಹ್ಮಾಂಡವನ್ನೇ ಸುಂದರವಾಗಿ ಅಲಂಕರಿಸಿದವರು ಪ್ರಾಚೀನ ಕಾಲದಲ್ಲಿಯೂ ಪ್ರಾಚೀನ ಕಾಲದಿಂದಲೂ ದೇವರ ಅರಮನೆಗಳು ಆಯುಧಗಳು ಗುಡಿ ಗೋಪುರಗಳು ಕಟ್ಟುವಲ್ಲಿ ವಾಸ್ತು ಶಿಲ್ಪ ಕೆತ್ತನೆಯಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ತುಂಬ ಅಪಾರವಾದುದು. ತಮ್ಮ ಮಕ್ಕಳಿಗೆ ಸಂಸ್ಕಾರ ಜೊತೆಗೆ ಉನ್ನತ ಶಿಕ್ಷಣ ಕೊಡಿಸಿದಾಗ ಮಾತ್ರ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಾರಸೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಸ್ವಾಮಿಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಗಿರೀಶ್, ಗ್ರಾಮ ಪಂಚಾಯ್ತಿ ಸದಸ್ಯ ಸುರೇಶ್ , ಶಿಕ್ಷಕ ವೆಂಕಟೇಶ್ , ಮಾನಸ ರಮೇಶ್, ಸೋಮಣ್ಣ, ಕೆಂಚೇಗೌಡ, ಶ್ರೀನಿವಾಸ್ ವಿಶ್ವಕರ್ಮ ಸಮಾಜದ ಮುಖಂಡರಾದ ರಾಜಾ ಚಾರಿ ಲೋಕೇಶ್ ಆಚಾರಿ ಸೋಮಣ್ಣ ಗಿರೀಶ್ ಯೋಗೀಶ್ ಮಂಜುನಾಥ್ ಸುಮಂತ್ ಅರ್ಚಕ ನಂಜಪ್ಪ ಚಾರಿ ರಾಜಾ ಚಾರಿ ವೀರಭದ್ರಾಚಾರಿ ಹಾಜರಿದ್ದರು .