ಬಿಜೆಪಿಯ ಹಿರಿಯ ಧುರೀಣರು ಹಾಗೂ ಮಾಜಿ ಪ್ರಧಾನ ಮಂತ್ರಿಗಳು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಮೈಸೂರು ನಗರ ಬಿಜೆಪಿ ಮೋರ್ಚಾ ವತಿಯಿಂದ ಗೋಶಾಲೆ ಸ್ವಚ್ಛತಾ ಹಾಗೂ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದರಾದ ಪ್ರತಾಪ ಸಿಂಹ ನಗರ ಜಿಲ್ಲಾ ಯುವರ್ಮೋರ್ಚಾ ಅಧ್ಯಕ್ಷರಾದ ಎಂ ಜೆ ಕಿರಣ್ ಗೌಡ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರುಗಳಾದ ಧೀರಜ್ ಪ್ರಸಾದ್ ಹಾಗೂ ಜೈಶಂಕರ್ ರಮೇಶ್ ಣ್ಣ ಎನ್ ಆರ್ ಕ್ಷೇತ್ರದ ಲೋಹಿತ್ ಕೆ ಆರ್ ಕ್ಷೇತ್ರದ ಮನು ಪ್ರಸಾದ್ ಚಾಮರಾಜ ಕ್ಷೇತ್ರದ ಸಚಿನ್ ನಗರ ಉಪಾಧ್ಯಕ್ಷರುಗಳಾದ ಕಾರ್ತಿಕ್ ಸಚಿನ್ ಹರ್ಷವರ್ಧನ್ ಮುಖಂಡರುಗಳಾದ ಕೀರ್ತಿ ಕುಮಾರ್ ರಾಕೇಶ್ ಅರ್ಜುನ್ ಕುಮಾರ್ ಶಿವು ನವೀನ ಶೆಟ್ಟಿ ಸಾಗರ್ ಸಾಗರ್ ನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕೃಷ್ಣರಾಜ ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

By admin