ಮೈಸೂರು,ಡಿ,25- ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಸ್ಕಾನ್ ದೇವಾಲಯದಲ್ಲಿ ಭಕ್ತರು ಕೃಷ್ಣ ನ ದರ್ಶನ ಪಡೆಯುತ್ತಿರುದ್ದಾರೆ. ಮೈಸೂರಿನ ಇಸ್ಕಾನ್
ಜಯನಗರ ದಲ್ಲಿರುವ ದೇವಾಲಯದಲ್ಲಿ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.

ದೇವಾಲಯದಲ್ಲಿ ಇಂದು ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಪ್ರಸಾದ ವಿತರಣೆ ಮಾಡಲಾಯಿತು

ವಿಶೇಷ ಪೂಜೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಧರಿಸುವುದು ಸರದಿ ಸಾಲಿನಲ್ಲಿ ನಿಂತು

. ಸಾಮಾಜಿಕ ಅಂತರದ ಮೂಲಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸೀಮಿತ ಜನರಿಗೆ ಪಾಸ್ ಮೂಲಕ ವೈಕುಂಠ ಏಕಾದಶಿಯ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು.

By admin