ಮೈಸೂರು . 48 ನೇ ವಾರ್ಡ್ ಜಯನಗರ ನಗರ ಪಾಲಿಕೆ ಸದಸ್ಯೆ ಶೋಭ ಎಂ.ಎಸ್ ರವರಿಂದ ಸ್ವ ಉದ್ಯೋಗ ಮಾಡ ಬಯಸುವ ತಮ್ಮ ವಾರ್ಡ್ನ ಮಹಿಳಾ ನಿವಾಸಿಗಳಿಗೆ ಸುಮಾರು 35  ಯುವತಿಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು ಚಿತ್ರದಲ್ಲಿ ಶೋಭ ಎಂ.ಎಸ್ ಎ.ಸಿ.ನಂಜು0ಡೇಗೌಡ ಆರ್.ಪಿರಾಜು ಉಪಸ್ಥಿತರಿದ್ದರು.

By admin