ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತನಿರೀಕ್ಷಕರಾಗಿ ಅಧಿಕಾರವಹಿಸಿಕೊಂಡ ಚಿಕ್ಕರಾಜಶೆಟ್ಟಿ ಅವರನ್ನು ಚಂದುಕಟ್ಟೆಮೋಳೆ ಗ್ರಾಮದ ಮುಖಂಡ ಚನ್ನಬಸವಶೆಟ್ಟಿ, ಗ್ರಾಪಂ ಮಾಜಿಸದಸ್ಯ ಡೊಳ್ಳಿಪುರ ಕೃಷ್ಣಶೆಟ್ಟಿ, ಜಿಲ್ಲಾ ಉಪ್ಪಾರ ಯುವಕರಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು ಗ್ರಾಮಾಂತರಠಾಣೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.