ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ಇನ್ಸ್ಟ್ಯೂಟ್ ಆಫ್ ಕಾಮರ್ಸ ದೈಹಿಕ ಶಿಕ್ಷಣ ಮೊದಲನೇದಾಗಿ ಈ ವರ್ಷದಿಂದ್ದ ಪ್ರಥಮ ಪದವಿ ವಿದ್ಯಾಥಿಗಳಿಗೆ ದೈಹಿಕ ಶಿಕ್ಷಣ ವಿಷಯವು ಪಠ್ಯ ಕ್ರಮದಲ್ಲಿ ಒಂದು ವಿಷಯವಾಗಿದ್ದು ಆದರಲ್ಲಿ ಕೂಡ ಯೋಗವು ಒಂದು ಅದ್ಯಾಯ ಅಗಿರುವುದರಿಂದ್ದ ಯೋಗ ವಿಷಯಧಾರಿತ ೨ ದಿನಗಳ ಯೋಗ ತರಗತಿಯನ್ನು ಮೈಸೂರಿನ ಓವಲ್ ಕ್ರೀಡಾಂಗಣದ ಪಕ್ಕದಲ್ಲಿರುವ ಬಾಸ್ಕೆಟ್ ಬಾಲ್‌ಮೈದಾನದಲ್ಲಿ ನೆಡೆಯಿತು.
ಶಿಭಿರದಲ್ಲಿ ೫೦ ಕ್ಕು ಹೆಚ್ಚು ವಿಧ್ಯಾರ್ಥಿಗಳು ಬಾಗಿಯಾಗಿದ್ದರು ಚಿತ್ರದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿದೇರ್ಶಕರಾದ ಡಾ. ಕೃಷ್ಣಯ್ಯ ಹಾಗೂ ಯೋಗ ತರಬೇತುದಾರ ರವಿ ಅವರು ಕಾಣಬಹುದು.