ಮೈಸೂರು, ಫೆಬ್ರವರಿ 05 :- ಕೆ.ಆರ್.ಸಾಗರದ ಪೋಲಿಸ್ ಆವರಣದಲ್ಲಿ 01 ರಿಡ್ಜ್ ಕಾರು ಹಾಗೂ 09 ದ್ವಿಚಕ್ರ ವಾಹನಗಳು KA03AD-9505 MARUTHI RITZ CAR, KAR3EN-2599 BAJAJ CALIBAR BIKE, KA09EC-7782 VELOCITY BIKE, KA02HJ-1870 SCOOTY STREAK BIKE, KA09EB-8828 HERO HONDA SPLENDER BIKE, KA04EE-7421 KAWASAKI CALIBAR 115 BIKE, KA32J-2108 SUZUKI SUMORY BIKE, KA11ED-3538 HOND ACTIVE BIKE, KA11ED-3538 HONDA ACTIVA BIKE, KA05EC-3233 SUZUKI SUMORY BIKE, KA09EE-9498 HONDA UNICORN BIKE ಇರುತ್ತದೆ.


ಆದರಂತೆ ವಾಹನ ವಿಲೇವಾರಿಯ ಸಂಬಂಧ ಈ ವಾಹನಗಳ ಆರ್.ಸಿ ಮಾಲೀಕರ ವಿಳಾಕ್ಕೆ ನೊಂದಣಿ ಅಂಚೆಯ ಮೂಲಕ ನೋಟಿಸ್ ಸಲ್ಲಿಸಿಕೊಂಡಿದ್ದು, ಇಲ್ಲಿಯವರೆಗೂ ಯಾವುದೆ ವಾಹನದ ಆರ್.ಸಿ ಮಾಲೀಕರು ಠಾಣೆಗೆ ಹಾಜರಾಗಿರುವುದಿಲ್ಲ.


ವಾಹನದ ಮಾಲೀಕರು ಬೇರೆಯವರಿಗೆ ಮಾರಾಟ ಮಾಡಿದ್ದಾರೆಯೋ ಅಥವಾ ಏನಾದರೂ ವಾಹನ ಕಳ್ಳತನವಾಗಿದಿಯೋ ಎಂದು ಸಹ ಇಲ್ಲಿಯವರೆಗೂ ತಿಳಿದು ಬಂದಿರುವುದಿಲ್ಲ ಎಂದು ಕೆ.ಆರ್.ಸಾಗರದ ಪೋಲಿಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.