ನಯನಕುಮಾರ್ಸ್ ಆಸ್ಪತ್ರೆ, ದಟ್ಟಗಳ್ಳಿ, ಮೈಸೂರು ರವರ ವತಿಯಿಂದ ದಿನಾಂಕ 17/02/2022 ಗುರುವಾರ ರಂದು ಬೆಳ್ಳಿಗ್ಗೆ 09:00 ರಿಂದ 01:30 ರವರೆಗೆ ಆಸ್ವತ್ರೆಯ ಆವರಣದಲ್ಲಿ ಉಚಿತ ಥೈರಾಯ್ಡ್(Thyroid) ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವಿಕೆ, ತೂಕ ಹೆಚ್ಚಾಗುವಿಕೆ, ಋತುಚಕ್ರದಲ್ಲಿ ಬದಲಾವಣೆ, ಸುಸ್ತು, ಎದೆಬಡಿತ, ಮಾನಸಿಕ ಖಿನ್ನತೆ, ಮಲಬದ್ಧತೆ, ಧ್ವನಿ ಬದಲಾವಣೆ, ಮುಖ ಊದುವಿಕೆ, ಮಾಂಸಖಂಡಗಳಲ್ಲಿ ದುರ್ಬಲತೆ ಇತ್ಯಾದಿ ತೊಂದರೆಗಳಿದ್ದಲ್ಲಿ ಖ್ಯಾತ ತಜ್ಞವೈದ್ಯರೊಂದಿಗೆ ಉಚಿತ ಸಮಾಲೋಚನೆ ಸಲಹೆ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9513310100 / 9513310102