ಸ್ಪಂದನ,ಕುವೆಂಪು ನಗರ,ಮೈಸೂರು.ಮತದಾನ ಹಬ್ಬ-2023ಭಾರತದ ಹೆಮ್ಮೆಯ ಪ್ರಜೆಗಳಾಗಿ ಸಾಂವಿಧಾನಕವಾಗಿ
ಕೃಷ್ಣರಾಜ ಕ್ಷೇತ್ರದಲ್ಲಿ ಇಂದು ಮತ ಚಲಾಯಿಸಿ ,2023 ಚುನಾವಣೆಯ ಅಂಗವಾಗಿ ಕುವೆಂಪು ನಗರದ ತಪೋನಂದನ ಉದ್ಯಾನವನದಲ್ಲಿ ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯ ಚಿತ್ರದಲ್ಲಿ ಡಾ.ಮರುಳ ಸಿದ್ದಪ್ಪ, ನಾಗರಾಜ್ ,ಲಕ್ಷ್ಮಣ್, ಪ್ರಕಾಶ್, ನರಸಿಂಹ ಮೂರ್ತಿ, ಶ್ರೀ ಜಗದೀಶ್, ಶ್ರೀಮತಿ ಶ್ರುತಿ ಮಹದೇವಕುಮಾರ್, ಕೀರ್ತನ, ಪುನರ್ವಿ, ರಘಾವೇಂದ್ರ,ತಿರುಮಲ ಭಾಗವಹಿಸಿದ್ದರು.