ಎಡಗೈ ವೇಗಿ : ಚಿಕ್ಕ ವಯಸ್ಸಿನಲ್ಲಿಯೇ ಯಾರ್ಕರ್ ಬೌಲಿಂಗ್ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ಬೌಲರ್ ನನ್ನು ಟೀಂ ಇಂಡಿಯಾದಿಂದ ದೂರವಿಟ್ಟ ಆಯ್ಕೆಗಾರರು!

ನವದೆಹಲಿ :1 ಟೀಂ ಇಂಡಿಯಾದ ಬೌಲರ್ ಒಬ್ಬ ತುಂಬಾ ಅಪಾಯಕಾರಿ, ಟೀಂಗೆ ಎಂಟ್ರಿ ನೀಡಿದ ತಕ್ಷಣ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಾಗೂ ಐ.ಪಿ.ಎಲ್ ನಲ್ಲೂ ಸಂಚಲನ ಮೂಡಿಸಿದ್ದಾರೆ, ಆದರೆ ಆಯ್ಕೆಗಾರರು ಈ ಆಟಗಾರನನ್ನು ಟೀಂ ಇಂಡಿಯಾದಿಂದ ದೂರ ಇಟ್ಟಿದ್ದಾರೆ.

ತಮಿಳುನಾಡಿನಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಎಡಗೈ ವೇಗಿ, ಚಿಕ್ಕ ವಯಸ್ಸಿನಲ್ಲಿಯೇ ಯಾರ್ಕರ್ ಬೌಲಿಂಗ್ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರು. ೨೦೧೫ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅವರು ಇದುವರೆಗೂ ಒಟ್ಟು ೬೪ ವಿಕೆಟ್ಗಳನ್ನು ಕಬಳಿಸಿದ್ದಾರೆ.ಟೀಂ ಇಂಡಿಯಾದ ‘ಯಾರ್ಕರ್ ಮ್ಯಾನ್‘ ಎಂದೇ ಕರೆಸಿಕೊಳ್ಳುವ ಟಿ.ನಟರಾಜನ್ ಸುಮಾರು ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.
ಈ ಆಟಗಾರನನ್ನು ಟೀಂ ಇಂಡಿಯಾದಿಂದ ಹೊರಹಾಕಿದರು. ಖಿ. ನಟರಾಜನ್ ಕೊನೆಯ ಬಾರಿಗೆ ಮಾರ್ಚ್ ೨೦೨೧ ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ ೨೦ ಮತ್ತು ಏಕದಿನ ಸರಣಿಯಲ್ಲಿ ಆಡಿದ್ದರು. ಈ ಸರಣಿಯ ನಂತರ ಟಿ.ನಟರಾಜನ್ ಅವರನ್ನು ಆಯ್ಕೆಗಾರರು ಕೇಳಲೇ ಇಲ್ಲ.
ಟಿ.ನಟರಾಜನ್ ಇನ್ನೂ ಟೀಮ್ ಇಂಡಿಯಾಗೆ ಮರಳುವ ನಿರೀಕ್ಷೆಯಿದೆ, ಆದರೆ ಆಯ್ಕೆದಾರರು ಏನು ಯೋಚಿಸುತ್ತಿದ್ದಾರೆಂದು ಯಾರಿಗೂ ತಿಳಿದಿಲ್ಲ.
..