ಮೈಸೂರು:೯ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇನ್ಸ್ಟ್ಯೂಟ್ ಆಫ್ ಕಾಮರ್ಸ ದೈಹಿಕ ಶಿಕ್ಷಣ ಮೊದಲನೇದಾಗಿ ಈ ವರ್ಷದಿಂದ್ದ ಪ್ರಥಮ ಪದವಿ ವಿದ್ಯಾಥಿಗಳಿಗೆ ದೈಹಿಕ ಶಿಕ್ಷಣ ವಿಷಯವು ಪಠ್ಯ ಕ್ರಮದಲ್ಲಿ ಒಂದು ವಿಷಯವಾಗಿದ್ದು. ಪ್ರಾಚೀನ ಭಾರತವು ಕಲಿಕೆಗೆ ಪ್ರಖ್ಯಾತವಾದ ದೇಶವಾಗಿತ್ತು. ಅದಕ್ಕೆ ವೇದಗಳು’ಉಪನಿಶತ್ತುಗಳು, ಸಂಸ್ಕತ ಸಾಹಿತ್ಯವೇ ಸಾಕ್ಷಿ. ಜ್ಞಾನವಷ್ಟೇ ಅಲ್ಲದೇ ಯೋಗ ಶಿಕ್ಷಣಕ್ಕೂ ಪ್ರಾಚೀನರು ಆದ್ಯತೆ ನೀಡಿದ್ದರು. ಹಾಗಾಗಿ ದೇಹ ಮತ್ತು ಮನಸ್ಸಿನ ಆರೋಗ್ಯ ಸದೃಢವಾಗಲು ಸಹಾಯಕವಾಯಿತು.

 

ಇಂದಿನ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟಗಳು ಇನ್ನು ನಾಗರೀಕತೆಯ ಹೊಸ್ತಿಲು ಮೆಟ್ಟುವ ಮೊದಲೇ ಭಾರತವು ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತ್ತು. ಆದರಲ್ಲಿ ಕೂಡ ಯೋಗವು ಒಂದು ಅದ್ಯಾಯ ಅಗಿರುವುದರಿಂದ್ದ ಯೋಗ ವಿಷಯಧಾರಿತ ೨ ದಿನಗಳ ಯೋಗ ತರಗತಿಯನ್ನು ಮೈಸೂರು ವಿಶ್ವವಿದ್ಯಾನಿಲಯ ನಿರ್ದೆಶಕರ ಅನುಮತಿ ಮೇರೆಗೆ ಪಿ.ಕೃಷ್ಣಯ್ಯ ಮೈಸೂರಿನ ಎಂ. ಇ. ಎಸ್ ಕಾಲೇಜು ಅವರಣ ಮೈಕಾ ಕಾಲೇಜಿನಲ್ಲಿ ನೆಡೆದ ಬಾಸ್ಕೆಟ್ ಬಾಲ್‌ಮೈದಾನದಲ್ಲಿ ಯೋಗ ಶಿಕ್ಷಣ  ನೆಡೆಯಿತು.

ಶಿಭಿರದಲ್ಲಿ ೫೦ ಕ್ಕು ಹೆಚ್ಚು ವಿಧ್ಯಾರ್ಥಿಗಳು ಬಾಗಿಯಾಗಿದ್ದರು ಚಿತ್ರದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿದೇರ್ಶಕರಾದ ಡಾ. ಕೃಷ್ಣಯ್ಯ ಹಾಗೂ ಯೋಗ ತರಬೇತುದಾರ ರವಿ ಅವರು ಕಾಣಬಹುದು.

By admin