ಮೈಸೂರು. ಟೆಂಪರ್ ಎನ್ನುವ ಟೈಟಲ್ ನೊಂದಿಗೆ ಗಾಂಧಿನಗರದಲ್ಲಿ ಸಖತ್ತಾಗಿ ಸೌಂಡ್ ಮಾಡಿ ಚಿತ್ರೀಕರಣ ಮುಕ್ತ ಯಗೊಂಡು ಪೋಸ್ಟ್ ಪ್ರೊಡಕ್ಷನ್ ಗೆ ರೆಡಿಯಾಗುತ್ತಿರುವ. ಚಿತ್ರ ಇಂದು ಮುಕ್ತಾಯ ಆಗಿದ್ದು ಇಂದು ನಗರದ ಶ್ರೀ ರಂಗ ಪಟ್ಟಣದ ತಾಲ್ಲೂಕು ನಲ್ಲಿರುವ ಶೆಟ್ಟಿ ಹಳ್ಳಿ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ದರು ನಂತರ ಮಾತನಾಡಿದ.
ಮಂಜು ಕವಿ ಅವರು ಆಕ್ಷನ್ ಕಟ್ ಹೇಳಿ ಕಥೆ ಚಿತ್ರಕಥೆ ನಿರ್ದೇಶನ ಮಾಡಿ ರುವ ಮಂಜು ಕವಿ ಅವರು ಚಿತ್ರದ ನಾಯಕ ನಟ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ಮನೆಯ ಹುಡುಗಿಯ ಪ್ರೀತಿಯಲ್ಲಿ ಬಲೆ ಯಲ್ಲಿ
ಬಿದ್ದಾಗ ತನ್ನ ಸಂಸಾರವನ್ನು ತನ್ನ ಸ್ನೇಹಿತರನ್ನು ನಿಭಾಯಿಸಿಕೊಂಡು ಹೇಗೆ ಹೋಗುತ್ತಾನೆ ಎಂಬುದು ಚಿತ್ರದ ವಿಶೇಷತೆ ಲವ್ ಮಾಸ್ ಚಿತ್ರದಲ್ಲಿ ಸೆಂಟಿಮೆಂಟ್ ಫ್ಯಾಮಿಲಿ ಲವ್ ಸ್ಟೋರಿ ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲ ಅಂಶಗಳೂ ಚಿತ್ರದಲ್ಲಿ .ಇನ್ನು ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಎಂದು ಮಂಜು ಕವಿ ಅವರು ಹೇಳಿದರು.
ಟೆಂಪರ್ ಚಿತ್ರಕ್ಕೆ ಮಂಜು ಕವಿ ಅವರು ಆಕ್ಷನ್ ಕಟ್ ಹೇಳಿ ಕಥೆ ಚಿತ್ರಕಥೆ ನಿರ್ದೇಶನ ಮಾಡಿ 5 ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ ಇನ್ನೂ ಈ ಹಾಡಿಗೆ ಹರಿಬಾಬು ಸಂಗೀತ ನೀಡಿದ್ದು ಶರಣ್ ಶ್ವೇತಪ್ರಭು ಸುಪ್ರಿಯಾ ರಾಮ್ ಆಂಥೋನಿ ದಾಸ್ ಸಂತೋಷ್ ವೆಂಕಿ ಅನುರಾಧ ಭಟ್ ಮಧುರವಾದ ಕಂಠದಲ್ಲಿ ಹಾಡಿದ್ದಾರೆ.
ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಅದ್ವಿತ್ ಆರ್ಯ ಕಾರ್ಯನಿರ್ವಹಿಸಿದ್ದಾರೆ
ಇನ್ನು ಈ ಚಿತ್ರದ ನಾಯಕನಾಗಿ ಆರ್ಯನ್ ಸೂರ್ಯ ಬೆಳ್ಳಿತೆರೆಯ ಮೇಲೆ ಪಾದಾರ್ಪಣೆ ಮಾಡಿದ್ದಾರೆ ಇನ್ನು ನಾಯಕಿಯಾಗಿ ಕಾಶೀಮ ಅಭಿನಯಿಸಿದ್ದಾರೆ ಹಾಗೂ ತಬಲಾ ನಾಣಿ ಮಿತ್ರ ಮಜಾ ಟಾಕೀಸ್ ಪವನ್ ಸುಧಾ ಬೆಳವಾಡಿ ಲಕ್ಷ್ಮೀಸಿದ್ದಯ್ಯ ಬಲ ರಾಜ್ ವಾಡಿ ಯತಿರಾಜ್ ಸನತ್ ವಿನೋದ್ ಟೆನ್ನಿಸ್ ಕೃಷ್ಣ ನಂದಿನಿ ವಿಠಲ್ ಅಭಿನಯಿಸಿದ್ದಾರೆ ಚಿತ್ರಕ್ಕೆ ನೃತ್ಯ ಸಂಯೋಜನೆ ಮೈಸೂರ್ ಪ್ರೇಮ್ ಜಗ್ಗು ವೆರೈಟಿ ಮಂಜು ಮೈಸೂರು ರಾಜು ಇಮ್ರಾನ್ ಸರ್ದಾರಿಯಾ ಮಾಡಿದ್ದು ಅನೇಕ ತಾರಾಬಳಗವೇ ಇದೆ ಇನ್ನೂ ಸಹಾಯಕ ನಿರ್ದೇಶಕರಾಗಿ ಜೀವನ್ ಪ್ರವಿ ಸಂಜಯ್ ಕಿರಣ್ ಎಸ್.ಜೆ.ಸಂಜಯ್ ನಿರ್ವಹಿಸಿದ್ದಾರೆ ಇನ್ನು ಈ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಪವರ್ ಪುಷ್ಪರಾಜ್ ಮಾಸ್ ಮಾದ ಸ್ಟಂಟ್ ಶಿವ ನಿರ್ವಹಿಸಿದ್ದಾರೆ ಇನ್ನೂ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ವಿನೋದ್ ಕುಮಾರ್ ಮೋಹನ್ ಬಾಬು ಇನ್ನು ಈ ಚಿತ್ರಕ್ಕೆ ಸಂಕಲನ ಕಾರನಾಗಿ ಕೆಂಪರಾಜು ಬಿಎಸ್ ರವರು ನಿರ್ವಹಿಸಿದ್ದಾರೆ ಆದಷ್ಟು ಬೇಗ ತೆರೆ ಮೇಲೆ ಬರಲು ಟೆಂಪರ್ ಚಿತ್ರ ಸಿದ್ಧವಾಗುತ್ತಿದೆ.