ಮೈಸೂರು, ಡಿಸೆಂಬರ್ :-ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ರಾಜ್ಯ ಮಟ್ಡದ ಸರ್ಕಾರಿ ಪ್ರೌಢಶಾಲಾ ವಿಶೇಷ (ತೋಟಗಾರಿಕೆ, ಹೊಲಿಗೆ, ಮರಗೆಲಸ, ನೇಯ್ಗೆ ಮತ್ತು ಕೃಷಿ ಇತ್ಯಾದಿ) ಶಿಕ್ಷಕರ ತಾತ್ಕಾಲಿಕಕರಡುಜೇಷ್ಠತಾ ಪಟ್ಟಿಯನ್ನು www.schooleducation.kar.nic ವೆಬ್‍ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ತಾತ್ಕಾಲಿಕಜೇಷ್ಠತ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ಶಿಕ್ಷಕರು ಇಲಾಖೆಯಅಂತರ್ಜಾಲದಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಹೆಸರುಇರುವ ಪುಟದ ಮುದ್ರಿತ ಪ್ರತಿ ಹಾಗೂ ಸಮರ್ಥನೀಯ ಪೂರಕ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರಿಗೆಡಿಸೆಂಬರ್ 29ರೊಳಗೆ ಸಲ್ಲಿಸಬಹುದುಎಂದು ಸೂಚಿಸಲಾಗಿದೆ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.