“ತೃತೀಯ ಲಿಂಗಿಗಳ ಜೀವನದ ಹಾದಿ ತಪ್ಪಲು ನಮ್ಮದೇ ಸಮಾಜದ ಜರಿಯುವಿಕೆಯ ದೃಷ್ಟಿಯ ಪಾಲು ಹೆಚ್ಚಿರುವುದು ಬದಲಾಗಬೇಕಿದೆ”
ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈಗಾಗಲೇ ಎಲ್ಲೆಡೆ ತೃತೀಯ ಲಿಂಗಿಗಳ ಪರವಾದ ಧ್ವನಿಗಳು ಕೇಳಿಬರುತ್ತಿದೆ.ಜೊತೆಗೆ ಸಿನಿಮಾ ರಂಗಗಳಲ್ಲೂ ತೃತೀಯ ಲಿಂಗಿಗಳ ಬದುಕಿನ ಆಧಾರಿತ ಚಲನಚಿತ್ರಗಳು ಮೂಡಿ ಬಂದಿವೆ.ಉದಾಹರಣೆಗೆ ಸಂಚಾರಿ ವಿಜಯ್ ನಟಿಸಿರುವ “ನಾನು ಅವನಲ್ಲ ಅವಳು ಸಿನಿಮಾ ಕಥೆ”.ಈ ಸಿನಿಮಾ ಬಹುಪಾಲು ತೃತೀಯ…