Tag: "Ugadi Poem."

“ನೆಮ್ಮದಿ ಸಂವತ್ಸರ” ಯುಗಾದಿ ಕವಿತೆ

ನೆಮ್ಮದಿ ಸಂವತ್ಸರ ಯಾವುದಾದರೇನು?ಬಂದುಹೋಗುವ ಸಂವತ್ಸರ!ಕಿತ್ತೊಗೆ(ದರೆ) ಮನದೊಳಗಿನಮದ-ಮತ್ಸರ..?ಉಕ್ಕುವುದೆಲ್ಲೆಡೆ ಶಾಂತಿ-ನೆಮ್ಮದಿಯ ಮಹಾಪೂರ…! ಹಳೇ ಪ್ಲವನಾಮಕ್ಕೆ ಹೇಳುತ್ತ ವಿದಾಯಹೊಸ ಶುಭಕೃತುವನ್ನು ಸ್ವಾಗತಿಸೋಣಬೇವುಬೆಲ್ಲ ತಿನ್ನುವಮುನ್ನ ಪ್ರತಿಜ್ಞೆಮಾಡೋಣಹೆಣ್ಣು-ಹೊನ್ನು-ಮಣ್ಣುತಾಯಿ-ಭಾಷೆ-ತಾಯ್ನಾಡು ಬಗ್ಗೆಗೌರವಾಭಿಮಾನ ಇರಿಸಿಕೊಳ್ಳೋಣ ಕಾಯಾ-ವಾಚಾ-ಮನಸಾ(ತ್ರಿಕರಣ) ಶುದ್ಧಿಯಿಂ ಬದುಕಿ, ಬದುಕಲು ಬಿಡೋಣವಾಟ್ಸಾಪ್ ಟ್ವಿಟರ್ ಫೇಸ್ಬುಕ್ ವ್ಯಸನಿಯಾಗದೆಕೋಶಓದಿ ದೇಶಸುತ್ತಿ, ಸನ್ನಡೆ ಚೆನ್ನುಡಿಸಂಸ್ಕೃತಿ ನಾಗರಿಕತೆ ಕಲಿತು,…