Tag: SSLC ವಿದ್ಯಾರ್ಥಿ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ: ಎಸ್.ಎ.ರಾಮದಾಸ್

SSLC ವಿದ್ಯಾರ್ಥಿ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ: ಎಸ್.ಎ.ರಾಮದಾಸ್

ಇಂದಿನಿಂದ 10 ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿದ್ದು ನಗರದ ಸೇಂಟ್ ಮೆರೀಸ್ ಶಾಲೆಯಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು SSLC ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನನ್ನು ನೀಡಿ ಧೈರ್ಯ ತುಂಬುವ ಕಾರ್ಯಕ್ರಮ ಹಾಗೂ ವ್ಯವಸ್ಥೆ ಪರಿಶೀಲನೆ ದೃಷ್ಟಿಯಿಂದ ಭೇಟಿ ನೀಡಿದರು. ಪರೀಕ್ಷೆ…