ಚಂದನವನ ಚರಿತ್ರೆ ಜಯಲಲಿತಾ
ಮೈಸೂರು ಮಹಾರಾಜರ ಆಸ್ಥಾನದಲ್ಲಿ ಉದ್ಯೋಗ ಗಿಟ್ಟಿಸಿದ್ದ ಈಕೆಯ ತಂದೆ ಜಯರಾಮನ್ ಅಯ್ಯಂಗಾರ್ ತಮ್ಮ ಪತ್ನಿ ಸಂಧ್ಯಾ ಮತ್ತು ಪುತ್ರಿ ಜಯಲಲಿತಾರೊಡಗೂಡಿ ಮೈಸೂರಿನಲ್ಲಿ ನೆಲೆಸಿದ್ದರು. ಕಾಲಕ್ರಮೇಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಸಂಧ್ಯ ಮತ್ತವರ ಮಗಳು ಜಯಲಲಿತ ತಮಿಳುನಾಡು ಮೂಲದವರಾದರು…