Tag: On March 14 and 15

ಹಿಮವದ್ ಶ್ರೀ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ 14 ಮತ್ತು 15 ರಂದು ವಿಜೃಂಭಣೆಯ ಜಾತ್ರೆ.

ಪ್ರಕೃತಿ ಮಾತೆ ಮತ್ತು ಭಕ್ತಿಯ ಸಂಗಮ ಈ ಕ್ಷೇತ್ರ ಭೂಲೋಕದ ಸ್ವರ್ಗ, ಕರ್ನಾಟಕದ ಕಾಶ್ಮೀರ, ದಕ್ಷಿಣ ಗೋವರ್ಧನ ಗಿರಿ, ಕರ್ನಾಟಕದ ಊಟಿ, ನಿಸರ್ಗ ಪ್ರೇಮಿಗಳ ಸ್ವರ್ಗ ಹೀಗೆ ಅನೇಕ ಹೆಸರುಗಳಿಂದ ಜನಮಾನಸದಲ್ಲಿ ನೆಲೆಸಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ…