ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ವಿಶೇಷ ಸುರಕ್ಷತಾ ಆಂದೋಲನ,
ರೈಲು ಸಂಚಾರದಲ್ಲಿ ಬೆಂಕಿ ಅನಾಹುತಗಳು ಪ್ರಾಣ ಹಾನಿ ಹಾಗೂ ಆಸ್ತಿ ಹಾನಿಗೆ ಕಾರಣವಾಗುವ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಪ್ರಮುಖವಾದವು. ಆದ್ದರಿಂದ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮಗಳು ಅತ್ಯಂತ ಮಹತ್ವವಾದ ವಿಷಯವಾಗಿದ್ದು ಇದಕ್ಕೆ ರೈಲು ಗ್ರಾಹಕರ ಬೆಂಬಲದ ಅಗತ್ಯವಿರುತ್ತದೆ. ರೈಲಿನಲ್ಲಿ ಅಗ್ನಿ ಪ್ರಾರಂಭವಾಗುವ…