ಡಿಜಿಟಲ್ ಲೋಕದ ‘ಗ್ಲಾಜ್ ಮೀಡಿಯಾ’ ಲೋಕಾರ್ಪಣೆ.!
ಡಿಜಿಟಲ್ ಲೋಕದ ‘ಗ್ಲಾಜ್ ಮೀಡಿಯಾ’ ಲೋಕಾರ್ಪಣೆ.! ಮೈಸೂರಿನಲ್ಲಿ ಶನಿವಾರ ಹೊಸದಾಗಿ ಗ್ಲಾಜ್ ಮೀಡಿಯಾ ಲೋಕಾರ್ಪಣೆಗೊಂಡಿದೆ. ಡಿಜಿಟಲ್ ಮ್ಯಾಗ್ಜಿನ್, ಪಾಡ್ ಕಾಸ್ಟ್, ಜಾಹೀರಾತು ಸೇರಿದಂತೆ ಒಂದೇ ಕಡೆ ನವ ಮಾಧ್ಯಮದ ಮೂಲಕ ಸುಲಭವಾಗಿ ಜನರಿಗೆ ಮಾಹಿತಿ ತಿಳಿಸಲು ಈ ಗ್ಲಾಜ್ ಮೀಡಿಯಾ ಉಪಯೋಗವಾಗಲಿದೆ.…