“IBS: ಇದು ಸಣ್ಣ ಸಮಸ್ಯೆ ಅಲ್ಲ – ನಿರ್ಲಕ್ಷ್ಯ ಮಾಡಬೇಡಿ!”
ಊಟ ಮಾಡಿದ ತಕ್ಷಣ ಟಾಯ್ಲೆಟ್‌ಗೆ ಹೋಗಬೇಕೆನಿಸೋದು, ಹೋಗಿದ್ರೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಅನಿಸೋದು, ಕೆಲವೊಮ್ಮೆ ಮಲಬದ್ಧತೆ ಹಾಗೂ ಕೆಲವೊಮ್ಮೆ ಬೇಧಿ, ಸಭೆ-ಸಮಾರಂಭಗಳಿಗೆ ಹೋದಾಗ ಅಥವಾ ಭಯ/ tension ಆದಾಗ ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕೆಂದು ಅನಿಸೋದು – ಇವು IBS (Irritable…