‘3 ನಿಮಿಷದಲ್ಲಿ ಭಗವದ್ಗೀತೆ’ ಸೈಕಲ್ ಪ್ಯೂರ್ ಅಗರಬತ್ತಿಯ ಹೊಸ ಕೊಡುಗೆ
ಮಿಲೇನಿಯಲ್‌ಗಳಿಗೆ ಗೀತಾ ಪರಿಚಯ: 18 ಅಧ್ಯಾಯಗಳ ಬೋಧನೆ 18 ವಾಕ್ಯಗಳಲ್ಲಿ–––––––––––––––––––––––––––––––––––––––––––––––––––––––––––––––––14 ಡಿಸೆಂಬರ್ 2021: ಭಾರತದ ಅತಿ ಹೆಚ್ಚು ಮಾರಾಟವಾಗುವ ನೆಚ್ಚಿನ ಪೂಜಾ ಬ್ರಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತಿ ಗೀತಾ ಜಯಂತಿಯ ಈ ಶುಭ ಸಂದರ್ಭದಲ್ಲಿ, ಯುವ ಮಿಲೇನಿಯಲ್‌ಗಳಿಗೆ ಜೀವನದ ದೈನಂದಿನ…