Tag: Chiju Folklore Show

ಚಿಗುರು ಜಾನಪದ ವೈಭವ ಕಾರ್ಯಕ್ರಮ

ಚಾಮರಾಜನಗರ: ಭಾರತದ ಯುವಶಕ್ತಿ ಪ್ರಪಂಚದಲ್ಲಿ ಶ್ರೇ? ಶಕ್ತಿಯಾಗಿ ಬೆಳೆಯುತ್ತಿರುವುದು ಭವಿ?ದಲ್ಲಿ ಹೊಸ ದೃಷ್ಟಿಕೋನದೊಂದಿಗೆ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತೆ, ವ್ಯಕ್ತಿತ್ವ ವಿಕಾಸ, ಬೌದ್ಧಿಕ ಶಕ್ತಿಯನ್ನು ದೇಶಕ್ಕಾಗಿ ಅರ್ಪಿಸುವ ಮಾನಸಿಕತೆಯನ್ನು ಯುವಕರಲ್ಲಿ ಮತ್ತು ಮಕ್ಕಳಲ್ಲಿ ರೂಪಿಸುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆ ಭಾರತದ ಶಕ್ತಿಶಾಲಿ…