Tag: ATVM ಗಳಿಗೆ UPI-QR ಕೋಡ್ ಹಣ ಪಾವತಿ ಸೌಲಭ್ಯ ಒದಗಿಸಲಾಗಿದೆ

ATVM ಗಳಿಗೆ UPI-QR ಕೋಡ್ ಹಣ ಪಾವತಿ ಸೌಲಭ್ಯ ಒದಗಿಸಲಾಗಿದೆ

ಪ್ರಯಾಣಿಕರು ಅಂಕೀಯ (ಡಿಜಿಟಲ್) ಪದ್ಧತಿಯ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ಅನುಕೂಲವಾಗುವಂತೆ ಮೈಸೂರು ವಿಭಾಗದ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಮೊದಲು ಟಿಕೆಟ್‌ಗಳನ್ನು ಖರೀದಿಸಲು ATVM ಗಳಲ್ಲಿ ‘ಸ್ಮಾರ್ಟ್ ಕಾರ್ಡ್’ ಪಾವತಿ ಆಯ್ಕೆಯನ್ನು ಮಾತ್ರ…