ರಾಷ್ಟ್ರ ವೀರರು ಹಾಗೂ ಮಹಾತ್ಮರ ಸ್ಮರಣೆಯಿಂದ ನಮ್ಮಲ್ಲಿ ಹೊಸ ಚೈತನ್ಯ :ಪ್ರಿಯದರ್ಶಿನಿ ಸಾಣಿಕೊಪ್ಪ
ಚಾಮರಾಜನಗರ. ರಾಷ್ಟ್ರ ವೀರರು ಹಾಗೂ ಮಹಾತ್ಮರ ಸ್ಮರಣೆಯಿಂದ ನಮ್ಮಲ್ಲಿ ಹೊಸ ಚೈತನ್ಯ ಉಂಟುಮಾಡುತ್ತದೆ. ಕ್ರಾಂತಿಕಾರಿಗಳಲ್ಲಿ ಅತ್ಯಂತ ಶ್ರೇಷ್ಠರು ಹಾಗೂ ಅಪ್ರತಿಮ ದೇಶ ಭಕ್ತರಾದ ನೇತಾಜಿ ಎಂದೇ ಪ್ರಸಿದ್ಧಿ ಪಡೆದ ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ದಿನ ಆಚರಿಸುವುದು ನಮ್ಮ ಪುಣ್ಯ…