Tag: 42ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ರವಿ ಟಿ ಎಸ್ ರವರು 3 ಚಿನ್ನದ ಪದಕ

42ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ರವಿ ಟಿ ಎಸ್ ರವರು 3 ಚಿನ್ನದ ಪದಕ

ಮೈಸೂರು -5 ತಮಿಳುನಾಡಿನ ಚೆನ್ನೈನಲ್ಲಿ ನಡೆದ 42 ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ(30+) ಪುರುಷರ ವಯೋಮಿತಿ ಹೈ ಜಂಪ್ ಲಾಂಗ್ ಜಂಪ್ ತ್ರಿಬಲ್ ಜಂಪ್ ಇವೆಂಟಿನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರವಿ ಟಿಎ, ರವರು 3 ಚಿನ್ನದ ಪದಕವನ್ನು ಪಡೆದಿದ್ದಾರೆ.ಪ್ರಸ್ತುತ…