ಹುಲಿ ದಾಳಿಗೆ ಹಸು ಬಲಿ
ನೊಂದ ರೈತ ಕುಟುಂಬಕ್ಕೆ ಸಾಂತ್ವನ-ನೆರವು
ನಂಜನಗೂಡು: ಹುಲಿ ದಾಳಿಗೆ ತುತ್ತಾಗಿ ಸುಮಾರು 1 ಲಕ್ಷದ 20 ಸಾವಿರ.ರೂ.ಮೌಲ್ಯದ 2 ಇಲಾತಿ ಹಸುಗಳನ್ನು ಕಳೆದುಕೊಂಡು ಅತಂತ್ರರಾಗಿದ್ದ ರೈತ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಹಾಗೂ ಭೂಮಿಪುತ್ರ ರೈತಮಿತ್ರ ಸಂಸ್ಥೆಯ ಸಂಸ್ಥಾಪಕರಾದ ಚಂದನ್ ಗೌಡ ಸಾಂತ್ವನ…