ಹಿರೀಕಾಟಿ: ಮತ್ತೆ ಗಣಿಗಾರಿಕೆ ಆರಂಭಕ್ಕೆ ಮುಂದಾದ ಮಾಲೀಕರು?
ಗುಂಡ್ಲುಪೇಟೆ: ಹಿರೀಕಾಟಿ ಸರ್ಕಾರಿ ಗೋಮಾಳದ ಸ.ನಂ.108ರಲ್ಲಿ ಅಕ್ರಮ ಗಣಿಗಾರಿಗೆ, ಒತ್ತುವರಿ, ರಾಜಧನ ಬಾಕಿ, ಮಡಹಳ್ಳಿ ಗುಡ್ಡಕ್ಕಿಂತ ಆಳ ಸೇರಿದಂತೆ ಇನ್ನಿತರ ಹಲವು ನಿಯಮ ಗಾಳಿಗೆ ತೂರಿದ್ದರು ಸಹ ಕ್ವಾರಿ ಮಾಲೀಕರು ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ಮತ್ತೆ ಗಣಿಗಾರಿಗೆ ಪ್ರಾರಂಭಿಸಲು ಮುಂದಾಗಿದ್ದಾರೆ.…