ಹಳೇಹೆಗ್ಗುಡಿಲಿನ ಜಮೀನಿಗೆ ಕಾಡಾನೆ ದಾಳಿ,ಬಾಳೆ ತೋಟ ನಾಶ: ಜನರ ಆಕ್ರೋಶ
ಸರಗೂರು: ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದಲ್ಲಿನ ಜಮೀನೊಂದರಲ್ಲಿ ಬೆಳೆಯಲಾದ ಬಾಳೆ ತೋಟವನ್ನು ಕಾಡಾನೆಗಳು ತುಳಿದು, ಸೋಲಾರ್ ತಂತಿ ಹಾಗೂ ಪೈಪ್‌ಗಳನ್ನು ಸಂಪೂರ್ಣವಾಗಿ ನಾಶಗೊಳಿಸಿವೆ. ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ. ಮೊಳೆಯೂರು ಅರಣ್ಯ ವಲಯ ಪ್ರದೇಶದ ಗ್ರಾಮದ ಮಹದೇವಚಾರಿ ಜಮೀನಿನಿಂದ ಭಾನುವಾರ…