Tag: ಹಳೆ ಮೈಸೂರಿನಲ್ಲಿ ಜೆಡಿಎಸ್ ಭದ್ರಕೋಟೆ ಭೇದಿಸಲು ರಾಜಕೀಯ ಚಾಣಾಕ್ಯನ ತಂತ್ರಗಾರಿಕೆ

ಹಳೆ ಮೈಸೂರಿನಲ್ಲಿ ಜೆಡಿಎಸ್ ಭದ್ರಕೋಟೆ ಭೇದಿಸಲು ರಾಜಕೀಯ ಚಾಣಾಕ್ಯನ ತಂತ್ರಗಾರಿಕೆ, ಬಿಜಿಪೆ ಬಲವರ್ಧನೆಗೆ ಅಮಿತ್ ಶಾ ಟಿ  20  ಸೂತ್ರಗಳು

ಇನ್ನೇನು ಮೂರು ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಎಲೆಕ್ಷನ್ ನೆಡೆಯಲಿದೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿಯಲು ಬಯಸಿರುವ ಭಾರತೀಯ ಜನತಾ ಪಕ್ಷಕ್ಕೆ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ದೊಡ್ಡ ಸವಾಲು ಒಡ್ಡಲಿವೆ. ಕಲ್ಯಾಣ ಕರ್ನಾಟಕದಲ್ಲಿ…