Tag: ಹರಿಣಿಯವರ ಮೊಟ್ಟಮೊದಲ ಸಿನಿಮಾ ಜಗನ್ಮೋಹಿನಿ

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೦
(೧೦) ಹರಿಣಿ

೧೯೩೬ರಲ್ಲಿ ದಕ್ಷಿಣ ಕನ್ನಡದ ಉಡುಪಿಯಲ್ಲಿ ವಾಸವಿದ್ದ ಸುಸಂಸ್ಕೃತ ಸತ್‌ಸಂಪ್ರದಾಯ ಕುಟುಂಬದ ಶ್ರೀಮತಿ ಭಾರತಿ ಮತ್ತು ಶ್ರೀ ಶ್ರೀನಿವಾಸಉಪಾಧ್ಯ ದಂಪತಿಗೆ ೪ನೇ ಮಗುವಾಗಿ ಜನಿಸಿದರು ಹರಿಣಿ ಎಸ್.ರಾವ್! ಹಾಲುಗಲ್ಲದ ಹಸುಳೆಯಾಗಿದ್ದಾಗಲೆ ಸ್ಪಷ್ಟವಾಗಿ ವೇಗವಾಗಿ ಕನ್ನಡ ಭಾಷೆಯನ್ನು ಹರಳು ಹುರಿದಂತೆ ಮಾತನಾಡಿ ಬಂಧು ಬಳಗ…