ಹರದನಹಳ್ಳಿ ಪಿಎಸಿಸಿ ನೂತನ ನಿರ್ದೇಶಕರಿಂದ ಶಾಸಕರಿಗೆ ಅಭಿನಂದನೆ
ಚಾಮರಾಜನಗರ ಜ.೭ ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿಪತ್ತಿನಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಆಯ್ಕೆಯಾದ ೧೨ ಮಂದಿ ನೂತನ ನಿರ್ದೇಶಕರಾದ ಎಚ್.ಎಂ.ಮಹದೇವಶೆಟ್ಟಿ, ಪಿ.ರವಿಕುಮಾರ್, ಎಂ.ರಾಜಣ್ಣ, ಬಂಗಾರಶೆಟ್ಟಿ, ಬಂಗಾರನಾಯಕ, ಎಸ್.ಪುಟ್ಟರಾಜಶೆಟ್ಟಿ, ಎಂ.ರವಿಕುಮಾರ್, ಆರ್.ವೆಂಕಟೇಶ್, ಷಪೀಅಹಮದ್, ಗಿರಿಜಮ್ಮ,…