ಹಂಗಳಪುರ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ
ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಿಂದ ಹಂಗಳಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಪುನೀತ್ ರಾಜಕುಮಾರ್ ಹುಟ್ಟಹಬ್ಬದ ಹಿನ್ನೆಲೆ ಡಾ.ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಹಂಗಳ ಗ್ರಾಮದ ಬಾಬುಜಗಜೀವನ್ ರಾಂ ಬಡಾವಣೆಯ ಯುವಕರು ಹಾಗು ಮುಖಂಡರು ಗ್ರಾಪಂನಿಂದ ಅನುಮತಿ ಪಡೆದು ಹಂಗಳಪುರ…