Tag: ಸ್ವಚ್ಛತೆಗೆ ಜೈ ಎನ್ನುವ ಅಕ್ಷರ ಪ್ರೇಮಿ ಅಕ್ಬರ್

ಸ್ವಚ್ಛತೆಗೆ ಜೈ ಎನ್ನುವ ಅಕ್ಷರ ಪ್ರೇಮಿ ಅಕ್ಬರ್

ಲೇಖನ:ಮಹೇಶ್ ನಾಯಕ್ ಅನ್ನಕೊಟ್ಟ ಅಕ್ಷರಕ್ಕೆ ಋಣಿ ಎಂದೇ ಸದಾ ಹೇಳುವ ನಿಜಕ್ಕೂ ಅಕ್ಷರ ವ್ಯಾಮೋಹಿ. ಇವರ ಈ ವ್ಯಾಮೋಹ ಇಂದು ಎಷ್ಟೋ ಓದುಗರಿಗೆ, ನವ್ಯ ಕಾವ್ಯ ರಸಿಕರಿಗೆ ರಸದೌತಣವನ್ನೇ ಉಣಬಡಿಸುತ್ತದೆ ಎಂದರೆ ತಪ್ಪಿಲ್ಲ. ಸಣ್ಣ ಕವನಗಳನ್ನು ಗೀಚುವುದರಿಂದ ಪ್ರಾರಂಭವಾದ ಇವರ ಅಕ್ಷರಯಾನಕ್ಕಿಂದು…