ಮಾರಿಹಬ್ಬ ಸಂಭ್ರಮದಲ್ಲಿ ಮೈಸೂರಿನ ಸುಣ್ಣದಕೇರಿಯ ಗಂಗಮತಸ್ಥರ,ಬೀದಿಯಲ್ಲಿ ಸಡಗರ
ಮೈಸೂರು :12 ಇತಿಹಾಸ ಪ್ರಸಿದ್ದ ಕೋಟೆ ಮಾರಮ್ಮನ ಮಾರಿಹಬ್ಬ ಜಾತ್ರೆ ಸುಮಾರು ಪುರಾತನ ವರ್ಷಗಳಿಂದ ನೆಡೆದುಕೊಂಡು ಬರುತ್ತಿರುವ ಜಾತ್ರ ಉತ್ಸವ ಸಡಗರ ಎದ್ದುಕಾಣುತಿತ್ತು.ನಗರದ ನಿವಾಸಿಗಳು ಮನೆಗಳಿಗೆ ತಳಿರು ತೋರಣಗಳಿಂದ ಕಳೆತಂದಿದ್ದು ಹಬ್ಬದ ವಾತವರಣ ಮನೆಮಾಡಿತು. ಸುಣ್ಣದಕೇರಿ ಗಂಗ ಮತಸ್ಥರ ಬೀದಿಯಲ್ಲಿ ಸಿದ್ದಪಾಜಿ…