Tag: ಸೀತಾಪಹರಣಕ್ಕೆ ಇವರೆಲ್ಲಾ ಕಾರಣರು; ಸೀತೆಯೂ ಕೂಡ.

ಸೀತಾಪಹರಣಕ್ಕೆ ಇವರೆಲ್ಲಾ ಕಾರಣರು; ಸೀತೆಯೂ ಕೂಡ.

ಚಿದ್ರೂಪ ಅಂತಃಕರಣ ವಾಲ್ಮೀಕಿ ಮಹರ್ಷಿಗಳ ಶ್ರೀಮದ್ರಾಮಾಯಣ ಮಾನವ ಸಮಾಜದ ವಿಕಸಿತ ಪ್ರಜ್ಞೆಯ ಶೋಧ. ಸದ್ಗತಿ ಅಥವಾ ದುರ್ಗತಿಗಳ ಸಮಯಕ್ಕೆ ಬರುವ ಯೋಚನೆಗಳ ಫಲವಾಗಿ ತೆಗೆದುಕೊಳ್ಳುವ ನಿರ್ಧಾರಗಳ ಒಂದು ಮುನ್ನೋಟ ಸಾಕ್ಷಿ ಈ ರಾಮಾಯಣ. ಮಾನವನ ಮನೋಸ್ಥರದ, ಬೌದ್ಧಿಕಸ್ಥರದ ಊರ್ಜಿತ ಅರ್ಥಬದ್ಧ ಬದಲಾವಣೆಗೆ…