Tag: ಸಿ. ರಾಮಣ್ಣ ದಂಪತಿಗೆ ನಿವೃತ್ತ ಅಧಿಕಾರಿಗಳಿಂದ ಗೌರವಪೂರ್ವಕ ಸನ್ಮಾನ

ಸಿ. ರಾಮಣ್ಣ ದಂಪತಿಗೆ ನಿವೃತ್ತ ಅಧಿಕಾರಿಗಳಿಂದ ಗೌರವಪೂರ್ವಕ ಸನ್ಮಾನ

ಬೆಂಗಳೂರು: ನಿವೃತ್ತ ಅಧಿಕಾರಿಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಅಭಿಮಾನಿ ಬಳಗ, ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಶ್ರೀ ಸಿ. ರಾಮಣ್ಣ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಯಿತು. ಸಿ. ರಾಮಣ್ಣ ಅವರು ೧೯೬೩ ರಿಂದ ೧೯೯೫ರವರೆಗೆ ಶ್ರದ್ಧಾಪೂರ್ಣ, ನಿಸ್ವಾರ್ಥ ಹಾಗೂ ಕ್ರಿಯಾಶೀಲ ಸರ್ಕಾರಿ…