ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್‌ಗೆ ಸನ್ಮಾನ
ಚಾಮರಾಜನಗರ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್ ಅವರನ್ನು ದೊಡ್ಡಮೋಳೆ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಯುವಕ ಅನುರಾಜ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯೆಯನ್ನು ಕಲಿತರೆ ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಎನ್ನುವುದಕ್ಕೆ ಶಂಕರ್ ಅವರು ಉತ್ತಮ ನಿದರ್ಶನ. ಅವರ ಕಷ್ಟಪಟ್ಟು ಓದಿದ ಪರಿಶ್ರಮಕ್ಕೆ…