Tag: ಸಾರ್ವಜನಿಕ ಅಂಗ (Public Sector)

ಮಾಧ್ಯಮದ ಎರಡುಧ್ರುವಗಳು:ಮುದ್ರಣಮಾಧ್ಯಮ-ವಿದ್ಯುನ್ಮಾನಮಾಧ್ಯಮ[ಭಾಗ-೧]

ಒಂದು ವಿಷಯ/ಮಾಹಿತಿಯನ್ನು ಮಾನವ/ಯಂತ್ರಶಕ್ತಿ ಮೂಲಕ ವ್ಯಕ್ತಿಯಿಂದ-ವ್ಯಕ್ತಿಗೆ/ಸಮೂಹಕ್ಕೆ ಅಥವ ಸಮೂಹದಿಂದ-ಸಮೂಹಕ್ಕೆ/ವ್ಯಕ್ತಿಗೆ ಬಿಸಿಸುದ್ದಿಯನ್ನಾಗಿಸಿ ಸರಿಸಮಯಕ್ಕೆ ಪೂರ್ಣವಾಗಿ ಸತ್ಯವಾಗಿ ತಲುಪಿಸುವ ಯು(ಶ)ಕ್ತಿಯೆಮಾಧ್ಯಮ! ಯಾವುದೆ ಸಮಾಚಾರವು ಭೂತ-ವರ್ತಮಾನ-ಭವಿಷ್ಯತ್‌ಕಾಲ/ಸಂದರ್ಭಕ್ಕೆ ತಕ್ಕಂತೆ ಪ್ರಶ್ನಾತೀತವಾಗಿದ್ದು ತನುತಟ್ಟುವಂತೆ ಮನಮುಟ್ಟುವಂತೆ ಮನವರಿಕೆ ಆಗುವಂತೆ ಇರಬೇಕು! ಇದು ಸಂಪಾದಕನ ಕರ್ತವ್ಯ/ತಾಕತ್ ಮಾತ್ರವಲ್ಲ ಮಾಧ್ಯಮದ ಧರ್ಮವೂ ಹೌದು!…