ಸಾತ್ವಿಕ ಆಹಾರ – ತಾತ್ವಿಕ ವಿಚಾರ
ಹುಟ್ಟು ಆಕಸ್ಮಿಕ ಸಾವು ಖಚಿತ ಇವೆರಡರ ನಡುವಣದ ಜೀವನವೆ ವರ. ವರದಾನ ಜೀವನವನ್ನು ಸಾರ್ಥಕವಾಗಿ ಸಾಗಿಸುವುದೆ ಜೀವನಕಲೆ. ಜೀವನಕಲೆಯ ಬಗ್ಗೆ ಋಷಿ–ಮುನಿಗಳ ಕಾಲದಿಂದ ಮಹಾತ್ಮ–ಕಲಾವಿದರ ಕಾಲದವರೆಗೂ ಅಸಂಖ್ಯಾತ ಪ್ರವಚನ–ಲೇಖನ–ಚಿತ್ರಣ ನೀಡುವುದರ ಮೂಲಕ ಸಾತ್ವಿಕಆಹಾರ ಮತ್ತು ತಾತ್ವಿಕವಿಚಾರ ಸರ್ವಶ್ರೇಷ್ಠ ಎಂಬುದನ್ನು ಪ್ರತಿಪಾದಿಸುತ್ತ ನಿರೂಪಿಸಿದ್ದಾರೆ.…