Tag: ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮನೆ ಕಟ್ಟಿದರೆ 94 ಸಿ.ನಲ್ಲಿ ಸಕ್ರಮಗೊಳಿಸಲಾಗುವುದು

ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮನೆ ಕಟ್ಟಿದರೆ 94 ಸಿ.ನಲ್ಲಿ ಸಕ್ರಮಗೊಳಿಸಲಾಗುವುದು

—ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಆಹಾರ ಪಡಿತರ ಪಡೆಯಲು ದೂರದ ಊರುಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ತಮ್ಮ ತಮ್ಮ ಗ್ರಾಮಗಳಲ್ಲಿ ಪಡಿತರ ಉಪ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು. ಪಿರಿಯಾಪಟ್ಟಣ ತಾಲ್ಲೂಕಿನ ತರಿಕಲ್ ಗ್ರಾಮದಲ್ಲಿ ಪಡಿತರ ಉಪಕೇಂದ್ರವನ್ನು…