Tag: ಸಪ್ನ ಬುಕ್ ಹೌಸ್’ ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ‘ಕನ್ನಡ ವಿಶ್ವಕೋಶ’ದ ಕೃತಿಚೌರ್ಯ

ಸಪ್ನ ಬುಕ್ ಹೌಸ್’ ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ‘ಕನ್ನಡ ವಿಶ್ವಕೋಶ’ದ ಕೃತಿಚೌರ್ಯ

‘ಕನ್ನಡ ವಿಶ್ವಕೋಶ’ ಮೈಸೂರು ವಿಶ್ವವಿದ್ಯಾನಿಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ, ಕನ್ನಡದ ಒಂದು ಪ್ರತಿಷ್ಠಿತ, ಶಾಶ್ವತ ಯೋಜನೆ. ಇದೊಂದು ವಿದ್ವತ್ತಿನ ಬೌದ್ಧಿಕ ಕೆಲಸ. 1969 ರಿಂದ ಇದುವರೆಗೆ ನಿರಂತರವಾಗಿ ಈ ಕೆಲಸ ನಡೆಯುತ್ತ ಬಂದಿದೆ. ಕನ್ನಡ ಸಾಮಾನ್ಯ ವಿಶ್ವಕೋಶ ಮತ್ತು ಕನ್ನಡ…